ಮಟ್ಕಾ ಟೀ ಕುಡಿದಿದ್ದೀರಿ,ಮಟ್ಕಾ ದೋಸೆ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಯೂಟ್ಯೂಬ್,ಇನ್ಸ್ಟಾ,ಫೇಸ್ ಬುಕ್ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಫುಡ್ ವ್ಲಾಗ್ ಗಳ ಹಾವಳಿಯೇ ಜಾಸ್ತಿ.ಆಹಾರಗಳಲ್ಲಿಯೇ ಆವಿಷ್ಕಾರಗಳನ್ನು ಮಾಡುತ್ತಾ ಜನರ ಗಮನ ಸೆಳೆಯಲಾಗುತ್ತದೆ.ಇಂತಹ ವಿಡಿಯೋಗಳು ಲಕ್ಷಗಟ್ಟಲೇ ವೀಕ್ಷಣೆಯನ್ನು ಪಡೆದುಕೊಳ್ಳುತ್ತದೆ..ಇದೀಗ ನಾವು ಹೇಳೊದಕ್ಕೆ ಹೊರಟಿರೋದು ಮಟ್ಕಾ ದೋಸೆ ಬಗ್ಗೆ, ಸಾಮಾನ್ಯವಾಗಿ ಮಟ್ಕಾ ಟೀ ಬಗ್ಗೆ ನಿಮಗೆ ತಿಳಿದಿದೆ.. ಆದರೆ ಮಟ್ಕಾ ದೋಸೆ ಎಂದಾದರೂ ಕೇಳಿದ್ದೀರಾ?ತಿಂದಿದ್ದೀರಾ?ಹಾಗಾದರೆ ಇದು ಎಲ್ಲಿ ಸಿಗುತ್ತೆ ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ…

ಮಟ್ಕಾ ದೋಸೆಯ ವಿಡಿಯೋವನ್ನು ದೀಪಕ್ ಪ್ರಭು ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡೀಯೋ ನೋಡಿದ್ರೆ ಆಶ್ಚರ್ಯದ ಜತೆಗೆ ಬಾಯಲ್ಲಿ ನೀರೂರುವುದು ಗ್ಯಾರಂಟಿ.. #MatkaDosa ಎಂದು ಕ್ಯಾಪ್ಷನ್​​ ಹಾಕಿದ್ದು,ವಿಡಿಯೋದಲ್ಲಿ ಚೀಸ್, ಮೇಯನೇಸ್ ಮತ್ತು ಸಾಸ್‌ ಹಾಕಿ ಮಟ್ಕಾ ದೋಸೆಯನ್ನು ತಯಾರಿಸಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಚೀಸ್, ಮೇಯನೇಸ್​ನ ಕಾಂಬಿನೇಷನ್​​​​ ಇದ್ದರೂ ಕೂಡ ಮಟ್ಕಾ ಏಕೆ? ಎಂದು ಜನ ಕೇಳಿದ್ದಾರೆ.




Ad Widget


Ad Widget


Ad Widget


Ad Widget


Ad Widget


Ad Widget


Ad Widget


Ad Widget >

situs slot

bento4d

bento4d

bento4d

situs toto

situs toto

situs toto

bento4d

situs slot

bento4d

togel online

link slot

toto

bento4d

bento4d

link slot

situs slot

situs toto

situs toto

toto togel

Leave a Reply

Your email address will not be published. Required fields are marked *